Kannada Translation

Ayah by Ayah

Tags

Download Links

Kannada Translation translation for Surah At-Tariq — Ayah 4

86:4
إِن كُلُّ نَفۡسٖ لَّمَّا عَلَيۡهَا حَافِظٞ ٤
ಪ್ರತಿಯೊಂದು ಜೀವಕ್ಕೂ ಕಾವಲುಗಾರನನ್ನು1 ನಿಯುಕ್ತಿಗೊಳಿಸದೆ ಬಿಡಲಾಗಿಲ್ಲ.
Footnotes
  • [1] ಕಾವಲುಗಾರನೆಂದರೆ ಮನುಷ್ಯರ ಸರ್ವ ಕರ್ಮಗಳನ್ನು ದಾಖಲಿಸಿಡುವ ಮಲಕ್.