Kannada Translation

Ayah by Ayah

Tags

Download Links

Kannada Translation translation for Surah At-Tariq — Ayah 7

86:7
يَخۡرُجُ مِنۢ بَيۡنِ ٱلصُّلۡبِ وَٱلتَّرَآئِبِ ٧
ಅದು, ಬೆನ್ನೆಲುಬು ಹಾಗೂ ಎದೆಯ ಮೂಳೆಗಳ ನಡುವಿನಿಂದ ಹೊರಡುವುದು1.
Footnotes
  • [1] ಅರ್ಥಾತ್ ಮನುಷ್ಯನ ಶುಕ್ಲ ಬಿಂದುವು ಪುರುಷನ ಬೆನ್ನೆಲುಬು ಮತ್ತು ಸ್ತ್ರೀಯರ ಪಕ್ಕೆಲುಬುಗಳ ಮಧ್ಯದಿಂದ ಹೊರಡುತ್ತದೆ.