Kannada Translation

Ayah by Ayah

Tags

Download Links

Kannada Translation translation for Surah At-Tariq — Ayah 9

86:9
يَوۡمَ تُبۡلَى ٱلسَّرَآئِرُ ٩
ಎಲ್ಲ ರಹಸ್ಯಗಳು ಬಹಿರಂಗವಾಗುವ ದಿನ1.
Footnotes
  • [1] ಮನುಷ್ಯನು ಐಹಿಕ ಲೋಕದಲ್ಲಿರುವಾಗ ಹೃದಯದಲ್ಲಿ ಅಡಗಿಸಿಟ್ಟುಕೊಂಡ ಎಲ್ಲ ಕಾರ್ಯಗಳು, ಗುಪ್ತವಾಗಿ ಮಾಡಿದ ಕರ್ಮಗಳು ಹೀಗೆ ಎಲ್ಲ ರಹಸ್ಯಗಳು ವಿಚಾರಣೆಯ ಸಂದರ್ಭದಲ್ಲಿ ಬಹಿರಂಗಗೊಳ್ಳಲಿದೆ.