Kannada Translation

Ayah by Ayah

Tags

Download Links

Kannada Translation translation for Surah Al-A'la — Ayah 3

87:3
وَٱلَّذِي قَدَّرَ فَهَدَىٰ ٣
ನಿರ್ಣಯಿಸಿದನು. ತರುವಾಯ ಮಾರ್ಗದರ್ಶನ ನೀಡಿದನು1.
Footnotes
  • [1] ಅರ್ಥಾತ್ ಒಂದು ಕಾರ್ಯ ಎಲ್ಲಿ, ಯಾವಾಗ, ಹೇಗೆ ನಡೆಯಬೇಕು, ಎಲ್ಲಿಯವರೆಗೆ ನಡೆಯಬೇಕು, ಅದರ ಸ್ವರೂಪ, ಗುಣ, ಪ್ರಮಾಣಗಳೇನು ಎಂಬಿತ್ಯಾದಿ ಕಾರ್ಯಗಳನ್ನು ಅವನು ಮೊದಲೇ ತೀರ್ಮಾನಿಸಿದ್ದಾನೆ. ಜಗತ್ತಿನಲ್ಲಿ ನಡೆಯುವ ಯಾವುದೇ ಕಾರ್ಯಗಳು ಅವನ ಯೋಜನೆಯಿಲ್ಲದೆ ಅವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿಲ್ಲ. ಇಲ್ಲಿಯ ಎಲ್ಲಾ ಕಾರ್ಯಗಳು ಅಲ್ಲಾಹನ ಪೂರ್ವಯೋಜನೆಯ ಪ್ರಕಾರ ನಡೆಯುತ್ತಿದೆ. ಅವು ಅಲ್ಲಾಹನ ಅನಾದಿಯಾದ ಖಳಾಅï ಅಥವಾ ವಿಧಿ ಪ್ರಕಾರವಾಗಿದೆ. ಅದರ ಪ್ರಕಾರ ಅವನು ಪ್ರತಿಯೊಂದು ಕಾರ್ಯವನ್ನು ಜಾರಿಗೆ ತರುವನು. ಅದಕ್ಕೆ ಬೇಕಾದ ಮಾರ್ಗದರ್ಶನವನ್ನು ಅವನು ತನ್ನ ಸೃಷ್ಟಿಗಳಿಗೆ ನೀಡುವನು.