Kannada Translation

Ayah by Ayah

Tags

Download Links

Kannada Translation translation for Surah Al-A'la — Ayah 9

87:9
فَذَكِّرۡ إِن نَّفَعَتِ ٱلذِّكۡرَىٰ ٩
ಉಪದೇಶವು ಫಲಪ್ರದವಾಗುವುದಾದರೆ ತಾವು ಉಪದೇಶ ನೀಡಿರಿ1.
Footnotes
  • [1] ಉಪದೇಶ ಫಲಪ್ರದವಾದರೂ ಇಲ್ಲದಿದ್ದರೂ ತಾವು ಉಪದೇಶ ನೀಡಿರಿ ಎಂದೇ ಇಲ್ಲಿಯ ತಾತ್ಪರ್ಯ. ಇನ್‍ಲಮ್ ತನ್‍ಫಅï (ಉಪದೇಶ ಫಲಪ್ರದವಾಗದಿದ್ದರೂ) ಎಂಬ ವಾಕ್ಯವನ್ನು ಇಲ್ಲಿ ಕಲ್ಪಿತಗೊಳಿಸಲಾಗಿದೆ.