Kannada Translation

Ayah by Ayah

Tags

Download Links

Kannada Translation translation for Surah Al-Ghashiyah — Ayah 3

88:3
عَامِلَةٞ نَّاصِبَةٞ ٣
ದುಡಿದಿರುತ್ತವೆ. ಬಸವಳಿದಿರುತ್ತವೆ1.
Footnotes
  • [1] ಅರ್ಥಾತ್ ತಮ್ಮ ದೇಹಗಳಿಗೆ ಬಿಗಿಯುವ ಭಾರವೇರಿದ ಸಂಕೋಲೆ ಹಾಗೂ ಬೇಡಿಗಳನ್ನು ಹೇರಿಕೊಂಡು ನರಕದ ಶಿಖರಗಳಿಗೆ ಹತ್ತಿ ಇಳಿಯುವ ಕೆಲಸಗಳಿಂದ ಅವಿಶ್ವಾಸಿಗಳು ತೀವ್ರ ದಣಿದಿರುತ್ತಾರೆ.