Kannada Translation

Ayah by Ayah

Tags

Download Links

Kannada Translation translation for Surah Al-Fajr — Ayah 14

89:14
إِنَّ رَبَّكَ لَبِٱلۡمِرۡصَادِ ١٤
ನಿಜವಾಗಿಯೂ ತಮ್ಮ ಪ್ರಭುವು ನಿಗಾ ಇರಿಸಿ ಕೊಂಡು ವೀಕ್ಷಿಸುವವನು1.
Footnotes
  • [1] ‘ಮಿರ್‍ಸಾದ್’ ಎಂದರೆ ಹೊಂಚು ಹಾಕುವ ಸ್ಥಳ. ಉದ್ದೇಶವೇನೆಂದರೆ, ಅಲ್ಲಾಹನು ಸರ್ವ ಮನುಷ್ಯರ ಮೇಲೂ ನಿಗಾ ಇರಿಸಿರುವನು. ಯಾವುದೇ ಅಕ್ರಮಿ ಮತ್ತು ನಿಷೇಧಿಗೆ ಆತನ ಹಿಡಿತದಿಂದ ತಪ್ಪಿಸಲು ಸಾಧ್ಯವಿಲ್ಲ.