Kannada Translation

Ayah by Ayah

Tags

Download Links

Kannada Translation translation for Surah Al-Fajr — Ayah 16

89:16
وَأَمَّآ إِذَا مَا ٱبۡتَلَىٰهُ فَقَدَرَ عَلَيۡهِ رِزۡقَهُۥ فَيَقُولُ رَبِّيٓ أَهَٰنَنِ ١٦
ಅವನನ್ನು ಪರೀಕ್ಷೆಗೊಳಪಡಿಸಿ ಅವನ ಜೀವನಾ ಧಾರವನ್ನು ಇಕ್ಕಟ್ಟುಗೊಳಿಸಿದರೆ ನನ್ನ ರಕ್ಷಕನು ನನ್ನನ್ನು ಅಪಮಾನಿಸಿದನು ಎಂದು ಹೇಳುವನು1
Footnotes
  • [1] ಅರ್ಥಾತ್ ಆರ್ಥಿಕ ಸುಸ್ಥಿತಿಯು ದೇವಸಾಮೀಪ್ಯದ ಮತ್ತು ದುಃಸ್ಥಿತಿಯು ದೇವ ಪ್ರಕೋಪದ ಮಾನದಂಡಗಳಲ್ಲ. ನಿಜವಾಗಿ ಅಲ್ಲಾಹು ಇಹಲೋಕದಲ್ಲಿ ವೈಶಾಲ್ಯತೆಯನ್ನು ನೀಡುವ ಮೂಲಕ ದಾಸನ ಕೃತಜ್ಞತೆಯನ್ನು ಪರೀಕ್ಷಿಸುವಂತೆ ಇಕ್ಕಟ್ಟು ನೀಡುವ ಮೂಲಕ ಸಹನೆಯನ್ನೂ ಪರೀಕ್ಷಿಸುತ್ತಾನೆ. (ಖಾಝಿನ್)