Kannada Translation

Ayah by Ayah

Tags

Download Links

Kannada Translation translation for Surah Al-Fajr — Ayah 22

89:22
وَجَآءَ رَبُّكَ وَٱلۡمَلَكُ صَفّٗا صَفّٗا ٢٢
ತಮ್ಮ ಪ್ರಭುವಿನ ಆದೇಶ ಬಂದು ಮಲಕುಗಳು ಸಾಲುಸಾಲಾಗಿ ನಿಂತಾಗ.1
Footnotes
  • [1] ‘ಜಾಅ ರಬ್ಬುಕ’ ಎಂಬುದರ ನೇರಾರ್ಥ ನಿನ್ನ ಪ್ರಭು ಬಂದನು ಎಂದಾಗಿದೆ. ಇಬ್ನು ಅಬ್ಬಾಸ್ ಹಾಗೂ ಹಸನ್‍ರಿಂದ ವರದಿಯಾದ ಪ್ರಕಾರ ಇದರ ತಾತ್ಪರ್ಯವು ಅಲ್ಲಾಹನ ಆದೇಶ ಹಾಗೂ ತೀರ್ಮಾನ ಬಂತು ಎಂದಾಗಿದೆ. ಕುರ್‍ಆನಿನ ಹಲವು ಕಡೆಗಳಲ್ಲಿ (11-76. 101. 40-78) ಅಮ್ರು ರಬ್ಬಿಕ (ನಿನ್ನ ಪ್ರಭುವಿನ ಆದೇಶ) ಎಂದೇ ಪ್ರಯೋಗಿಸಲಾಗಿದೆ. ಇದು ಮೇಲಿನ ವ್ಯಾಖ್ಯಾನಕ್ಕೆ ಪೂರಕ. (ನಸಫಿ 4/31. ಕುರ್ತುಬಿ 20/55, ದಫ್‍ಉ ಶುಬಹ್. ಃಥಿ: ಅಬೂಬಕರ್ ಹಿಸ್ನಿ ದಿಮಶ್ಕಿ 1/2)