Kannada Translation

Ayah by Ayah

Tags

Download Links

Kannada Translation translation for Surah Al-Fajr — Ayah 5

89:5
هَلۡ فِي ذَٰلِكَ قَسَمٞ لِّذِي حِجۡرٍ ٥
ಇದರಲ್ಲಿ ಆಣೆಗೆ ಯೋಗ್ಯವಾದ ದೃಷ್ಟಾಂತಗಳು ಇದೆಯೆಂದು ವಿವೇಕಮತಿಗಳಿಗೆ ತಿಳಿಯುವುದಿಲ್ಲವೇ?1
Footnotes
  • [1] ಅರ್ಥಾತ್ ಇಲ್ಲಿ ಆಣೆ ಹಾಕಿ ಹೇಳಲಾದ ಎಲ್ಲ ವಸ್ತುಗಳಲ್ಲಿಯೂ ಬುದ್ಧಿವಂತರು ಚಿಂತನೆ ನಡೆಸಿದರೆ ಅಲ್ಲಾಹನ ಏಕತೆ ಮತ್ತು ಪ್ರಭುತ್ವದ ಮೇಲೆ ಪುರಾವೆಗಳು ದೊರಕದೇ ಇದ್ದೀತೇ? (ರಾಝಿ)