Kannada Translation

Ayah by Ayah

Tags

Download Links

Kannada Translation translation for Surah Al-Balad — Ayah 17

90:17
ثُمَّ كَانَ مِنَ ٱلَّذِينَ ءَامَنُواْ وَتَوَاصَوۡاْ بِٱلصَّبۡرِ وَتَوَاصَوۡاْ بِٱلۡمَرۡحَمَةِ ١٧
ಅಲ್ಲದೆ, ಅವನು ಸತ್ಯ ವಿಶ್ವಾಸವಿರಿಸಿದ ಹಾಗೂ ಸಹನೆಗೆ ಪರಸ್ಪರ ಉಪದೇಶ ಮತ್ತು ಕರುಣೆಗೆ ಪರಸ್ಪರ ಉಪದೇಶ ನೀಡುವವರ ಸಾಲಿಗೆ ಸೇರಿದವನಾಗುವುದು.