Kannada Translation

Ayah by Ayah

Tags

Download Links

Kannada Translation translation for Surah Al-Balad — Ayah 19

90:19
وَٱلَّذِينَ كَفَرُواْ بِـَٔايَٰتِنَا هُمۡ أَصۡحَٰبُ ٱلۡمَشۡـَٔمَةِ ١٩
ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ ಅವರೇ ಎಡಗಡೆಯವರು1.
Footnotes
  • [1] ಅರ್ಥಾತ್ ಎಡಗೈಯಲ್ಲಿ ಗ್ರಂಥ ನೀಡಲ್ಪಡುವವರು. ಉತ್ತಮರು ಮತ್ತು ದುಷ್ಟರನ್ನು ಸೂಚಿಸಲು ಇಲ್ಲಿ ಪಾರಿಭಾಷಿಕವಾಗಿ ಯಥಾಕ್ರಮ ಬಲಗಡೆಯವರು ಮತ್ತು ಎಡಗಡೆಯವರು ಎಂದು ಪ್ರಯೋಗಿಸಲಾಗಿದೆ.