Kannada Translation

Ayah by Ayah

Tags

Download Links

Kannada Translation translation for Surah Al-Balad — Ayah 9

90:9
وَلِسَانٗا وَشَفَتَيۡنِ ٩
ಅವನಿಗೆ ನಾವು ಒಂದು ನಾಲಗೆಯನ್ನೂ ಎರಡು ತುಟಿಗಳನ್ನೂ ನೀಡಿಲ್ಲವೇ?1
Footnotes
  • [1] ಕಣ್ಣುಗಳ ಮೂಲಕ ಆತ ಬಾಹ್ಯ ಪ್ರಪಂಚವನ್ನು ನೋಡುತ್ತಾನೆ, ನಾಲಗೆಯಿಂದ ತನ್ನೊಳಗಿನ ಆಶಯಗಳನ್ನು ನಿಷ್ಪ್ರಯಾಸವಾಗಿ ಇತರರೊಂದಿಗೆ ಹಂಚಿಕೊಳ್ಳುತ್ತಾನೆ. ತುಟಿಗಳು ಮಾತನಾಡುವುದಕ್ಕೂ, ಊದುವುದಕ್ಕೂ, ಅನ್ನ ಪಾನೀಯಗಳ ಸೇವನೆಗೂ ನೆರವಾಗುತ್ತದೆ. ಇದು ಅಲ್ಲಾಹನ ಅಪಾರವಾದ ಅನುಗ್ರಹಗಳಾಗಿವೆ. (ನಸಫೀ)