Kannada Translation

Ayah by Ayah

Tags

Download Links

Kannada Translation translation for Surah Ash-Shams — Ayah 10

91:10
وَقَدۡ خَابَ مَن دَسَّىٰهَا ١٠
ಅದನ್ನು ಕುಲಗೆಡಿಸಿಕೊಂಡವನು ಖಂಡಿತ ಸೋಲುಂಡನು1.
Footnotes
  • [1] ಆತ್ಮವನ್ನು ಪರಿಶುದ್ಧಗೊಳಿಸುವುದೆಂದರೆ ಜ್ಞಾನ ಹಾಗೂ ಕರ್ಮಗಳ ಮೂಲಕ ಆತ್ಮವನ್ನು ಬೆಳೆಸುವುದು. ಕುಲಗೆಡಿಸುವುದೆಂದರೆ ಅಜ್ಞಾನ ಹಾಗೂ ಪಾಪಕರ್ಮಗಳ ಮೂಲಕ ಆತ್ಮವನ್ನು ಕಳಂಕಗೊಳಿಸುವುದು. (ಬೈಳಾವಿ 3/430)