Kannada Translation

Ayah by Ayah

Tags

Download Links

Kannada Translation translation for Surah Ash-Shams — Ayah 14

91:14
فَكَذَّبُوهُ فَعَقَرُوهَا فَدَمۡدَمَ عَلَيۡهِمۡ رَبُّهُم بِذَنۢبِهِمۡ فَسَوَّىٰهَا ١٤
ಆದರೆ ಅವರು ಅಲ್ಲಾಹನ ಪ್ರವಾದಿಯನ್ನು ಸುಳ್ಳಾಗಿಸಿದರು ಹಾಗೂ ಒಂಟೆಯನ್ನು ಕೊಯ್ದು ಕೊಂದರು1. ಅವರ ಈ ಪಾಪದ ಫಲವಾಗಿ ಅವರ ಪ್ರಭುವು ಅವರ ಮೇಲೆ ನಾಶವನ್ನು ತಟ್ಟಿದನು. ಆಮೇಲೆ (ಯಾವನೂ ಬಾಕಿಯಾಗದಂತೆ) ಸಮಗೊಳಿಸಿದನು.
Footnotes
  • [1] ಅವರ ಪೈಕಿ ಅತ್ಯಂತ ದುಷ್ಟನಾಗಿದ್ದ ಖುದಾರು ಬಿನ್ ಸಾಲಿಫ್ ಎಂಬಾತ ಅವರೆಲ್ಲರ ಬೆಂಬಲದೊಂದಿಗೆ ಒಂಟೆಯನ್ನು ಕೊಯ್ದು ಕೊಂದೇ ಬಿಟ್ಟನು. ಇದು ಆ ಜನಾಂಗದ ಮೇಲೆ ದೇವಶಾಪ ಇಳಿದು ಬರಲು ನಿಮಿತ್ತವಾಯಿತು.