Kannada Translation

Ayah by Ayah

Tags

Download Links

Kannada Translation translation for Surah Ash-Shams — Ayah 8

91:8
فَأَلۡهَمَهَا فُجُورَهَا وَتَقۡوَىٰهَا ٨
ಬಳಿಕ ಅದರ ದುಷ್ಟತೆಯನ್ನೂ ಅದರ ಶಿಷ್ಟತೆ ಯನ್ನೂ ಅಲ್ಲಾಹು ಅದಕ್ಕೆ ತಿಳಿಯಪಡಿಸಿದನು1.
Footnotes
  • [1] ಇದಕ್ಕೆ ಎರಡು ಅರ್ಥಗಳಿವೆ. ಮೊದಲನೆಯದಾಗಿ ಶಿಷ್ಟತೆಯನ್ನೂ ದುಷ್ಟತೆಯನ್ನೂ ಗ್ರಹಿಸುವ ಶಕ್ತಿ. ಕೆಡುಕಿನಿಂದ ದೂರ ಉಳಿಯುವುದು ಉತ್ತಮ ಗುಣವೆಂದೂ ನೀಚ ಕೆಲಸಗಳು ಕೆಟ್ಟ ಗುಣವೆಂದೂ ಇರುವ ಗ್ರಹಿಕೆ ಹಾಗೂ ಒಳಿತು ಕೆಡುಕುಗಳಲ್ಲಿ ತಾನಿಚ್ಚಿಸಿದ್ದನ್ನು ಆಯ್ಕೆ ಮಾಡುವ ಇಚ್ಚಾ ಸ್ವಾತಂತ್ರ್ಯದ ಮುಕ್ತತೆ. ಎರಡನೆಯದಾಗಿ ಅಲ್ಲಾಹನು ಧರ್ಮನಿಷ್ಠನಾದ ವಿಶ್ವಾಸಿಗೆ ತನ್ನ ಶಿಷ್ಟತೆಯನ್ನು ತೋಚಿಸಿಕೊಡುತ್ತಾನೆ. ಅವಿಶ್ವಾಸಿಗೆ ತನ್ನ ದುಷ್ಟತೆಯನ್ನು ತೋಚಿಸಿಕೊಡುತ್ತಾನೆ. (ರಾಝಿ 32/193)