Kannada Translation

Ayah by Ayah

Tags

Download Links

Kannada Translation translation for Surah Al-Layl — Ayah 4

92:4
إِنَّ سَعۡيَكُمۡ لَشَتَّىٰ ٤
ಖಂಡಿತ ನಿಮ್ಮ ಪರಿಶ್ರಮವು ವಿಭಿನ್ನವಾಗಿರುವುದು1.
Footnotes
  • [1] ಕೆಲವರು ಒಳಿತಿನ ಮಾರ್ಗವನ್ನರಸಿ ಅದರೆಡೆಗೆ ಸಂಚರಿಸುತ್ತಾರೆ. ಕೆಲವರು, ಕೆಡುಕಿನ ದಾರಿಯನ್ನು ಹಿಡಿದು ಸರ್ವನಾಶವನ್ನು ಮೈಮೇಲೆಳೆದುಕೊಳ್ಳುತ್ತಾರೆ.