Kannada Translation

Ayah by Ayah

Tags

Download Links

Kannada Translation translation for Surah Al-Layl — Ayah 7

92:7
فَسَنُيَسِّرُهُۥ لِلۡيُسۡرَىٰ ٧
ಅವನಿಗೆ ನಾವು (ಸ್ವರ್ಗಕ್ಕಿರುವ) ಸರಳ ಪಥವನ್ನು ಸುಗಮಗೊಳಿಸುವೆವು1.
Footnotes
  • [1] ಅರ್ಥಾತ್ ಅಲ್ಲಾಹು ಮೆಚ್ಚುವ ಸತ್ಕಾರ್ಯಗಳನ್ನು ಮಾಡುವತ್ತ ದಾರಿಯನ್ನು ಅವನಿಗೆ ಸುಲಭಗೊಳಿಸುವೆವು.