Kannada Translation

Ayah by Ayah

Tags

Download Links

Kannada Translation translation for Surah Ad-Duhaa — Ayah 5

93:5
وَلَسَوۡفَ يُعۡطِيكَ رَبُّكَ فَتَرۡضَىٰٓ ٥
ತಮ್ಮ ಪರಿಪಾಲಕನಾದ ಅಲ್ಲಾಹು ಮುಂದೆ ತಮಗೆ ನೀಡುವನು,1 ಆಗ ತಾವು ಸಂತೃಪ್ತರಾಗುವಿರಿ.
Footnotes
  • [1] ಏನನ್ನು ನೀಡುವನು ಎಂಬುದನ್ನು ಇಲ್ಲಿ ತಿಳಿಸಲಾಗಿಲ್ಲ. ಆದ್ದರಿಂದ ಅಪಾರವಾದ ಅನುಗ್ರಹಗಳನ್ನು ಎಂಬ ವಿಶಾಲಾರ್ಥ ಬಂದಿದೆ. ಈ ಆಯತ್‍ನ ತಾತ್ಪರ್ಯವು ಪರಲೋಕದಲ್ಲಿ ತನ್ನ ಜನತೆಯನ್ನು ಗಂಡಾಂತರಗಳಿಂದ ಪಾರು ಮಾಡುವ ಶಿಫಾರಸ್ಸಿನ (ಶಫಾಅತ್) ಅಧಿಕಾರವನ್ನು ಪ್ರವಾದಿವರ್ಯ ರಿಗೆ ನೀಡಲಾಗುವುದು ಎಂದಾಗಿದೆಯೆಂದು ಅನೇಕ ಮುಫಸ್ಸಿರ್‍ಗಳು ವಿವರಿಸಿದ್ದಾರೆ, (ರಾಝಿ, ಇಬ್ನುಕಸೀರ್, ಖಾಝಿನ್)