Kannada Translation

Ayah by Ayah

Tags

Download Links

Kannada Translation translation for Surah Al-'Alaq — Ayah 10

96:10
عَبۡدًا إِذَا صَلَّىٰٓ ١٠
ಒಬ್ಬ ದಾಸನನ್ನು, ಅವನು ನಮಾಝ್ ಮಾಡುವಾಗ!1
Footnotes
  • [1] ನಮಾಝ್ ಮಾಡುವ ದಾಸ ಎಂದರೆ ಪ್ರವಾದಿ ಮುಹಮ್ಮದ್ ರು. ತಡೆದ ವ್ಯಕ್ತಿ ಎಂದರೆ ಅಬೂ ಜಹಲ್. ‘ಮುಹಮ್ಮದ್ ನಮಾಝ್ ಮಾಡುವುದನ್ನು ಕಂಡರೆ ನಾನು ಆತನ ಕೊರಳಿಗೆ ಒದೆಯದೆ ಬಿಡಲಾರೆ’ ಎಂದವನು ಬೆದರಿಸುತ್ತಿದ್ದನು.