Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Qalam — Ayah 13

68:13
عُتُلِّۭ بَعۡدَ ذَٰلِكَ زَنِيمٍ ١٣
ಒರಟನು, ಮಾತ್ರವಲ್ಲದೆ ಕುಲಕ್ಕೆ ಸೇರದವನು.1
Footnotes
  • [1] ಇವೆಲ್ಲವೂ ಮಕ್ಕಾದ ಸತ್ಯನಿಷೇಧಿಗಳ, ವಿಶೇಷವಾಗಿ ಅವರ ಮುಖಂಡ ವಲೀದ್ ಬಿನ್ ಮುಗೀರ ವಿಷಯದಲ್ಲಿ ಅವತೀರ್ಣವಾದ ವಚನಗಳಾಗಿವೆ. ಇದು ಇಂತಹ ದುರ್ಗುಣಗಳನ್ನು ಹೊಂದಿರುವ ಎಲ್ಲರಿಗೂ ಅನ್ವಯವಾಗುತ್ತದೆ.