Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Muzzammil — Ayah 11

73:11
وَذَرۡنِي وَٱلۡمُكَذِّبِينَ أُوْلِي ٱلنَّعۡمَةِ وَمَهِّلۡهُمۡ قَلِيلًا ١١
ನನ್ನನ್ನು ಮತ್ತು ಸುಖಾಡಂಬರಗಳ ಜನರಾದ ಆ ನಿಷೇಧಿಗಳನ್ನು ಬಿಟ್ಟು ಬಿಡಿ.1 ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
Footnotes
  • [1] ಅಂದರೆ ಅವರನ್ನು ನನಗೆ ಬಿಟ್ಟು ಬಿಡಿ. ನಾನು ಅವರನ್ನು ನೋಡಿಕೊಳ್ಳುತ್ತೇನೆ.