Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Muzzammil — Ayah 17

73:17
فَكَيۡفَ تَتَّقُونَ إِن كَفَرۡتُمۡ يَوۡمٗا يَجۡعَلُ ٱلۡوِلۡدَٰنَ شِيبًا ١٧
ನೀವು ನಿಷೇಧಿಸುವುದಾದರೆ ಮಕ್ಕಳನ್ನು ನೆರೆತ ಕೂದಲಿನವರಾಗಿ ಮಾಡುವ1 ಆ ದಿನ ನೀವು ಹೇಗೆ ತಾನೇ ರಕ್ಷಣೆ ಪಡೆಯುವಿರಿ?
Footnotes
  • [1] ಅಂದರೆ ಅಂತ್ಯದಿನದ ಭಯವಿಹ್ವಲತೆಯಿಂದ ಮಕ್ಕಳು ವೃದ್ಧರಂತಾಗಿ ಬಿಡುವರು.