Muhammad Hamza Battur

Ayah by Ayah

Tags

Download Links

Muhammad Hamza Battur translation for Surah Al-Mursalat — Ayah 11

77:11
وَإِذَا ٱلرُّسُلُ أُقِّتَتۡ ١١
ಸಂದೇಶವಾಹಕರುಗಳನ್ನು ನಿಶ್ಚಿತ ಸಮಯಕ್ಕೆ ಕರೆತರಲಾಗುವಾಗ.1
Footnotes
  • [1] ಅಂದರೆ ಜನರ ಬಗ್ಗೆ ತೀರ್ಪು ನೀಡುವಾಗ ಆಯಾ ಸಮುದಾಯಕ್ಕೆ ಕಳುಹಿಸಲಾದ ಸಂದೇಶವಾಹಕರುಗಳನ್ನು ಕರೆಸಿ ಅವರಿಂದ ವಿವರಣೆಗಳನ್ನು ಪಡೆದು ತೀರ್ಪು ನೀಡಲಾಗುವುದು.