Kannada Translation

Ayah by Ayah

Tags

Download Links

Kannada Translation translation for Surah Al-'Adiyat — Ayah 10

100:10
وَحُصِّلَ مَا فِي ٱلصُّدُورِ ١٠
ಹೃದಯಗಳಲ್ಲಿರುವುದನ್ನು ಬಹಿರಂಗಗೊಳಿಸಲಾದರೆ,1
Footnotes
  • [1] ಮನುಷ್ಯನು ತನ್ನ ಹೃದಯದಲ್ಲಿ ಅಡಗಿಸಿಟ್ಟಿರುವ ಸತ್ಯವೂ ಮಿಥ್ಯವೂ ಆದ ಎಲ್ಲಾ ವಿಶ್ವಾಸಗಳು ಭೌತಿಕಲೋಕದಲ್ಲಿ ಇತರರಿಗೆ ಗೌಪ್ಯವಾದರೂ ಪರಲೋಕದಲ್ಲಿ ಅಲ್ಲಾಹನ ಮುಂದೆ ಎಲ್ಲವೂ ಬಹಿರಂಗಗೊಳ್ಳುವುದು.