Kannada Translation

Ayah by Ayah

Tags

Download Links

Kannada Translation translation for Surah Al-'Adiyat — Ayah 11

100:11
إِنَّ رَبَّهُم بِهِمۡ يَوۡمَئِذٖ لَّخَبِيرُۢ ١١
ಆ ದಿನ ಅವರ ಪರಿಪಾಲಕನಾದ ಅಲ್ಲಾಹನು ಅವರನ್ನು ಸೂಕ್ಷ್ಮವಾಗಿ ತಿಳಿಯುವವನಾಗಿದ್ದಾನೆ1.
Footnotes
  • [1] ಅಲ್ಲಾಹು ಎಲ್ಲಾ ಸಂದರ್ಭಗಳಲ್ಲೂ ಎಲ್ಲರ ಕುರಿತೂ ತಿಳಿಯುವವನಾಗಿರುವಾಗ ಆ ದಿನದಂದು ತಿಳಿಯುವನು ಎಂದು ಹೇಳಿದ್ದು ಅಂದು ಪ್ರತಿಫಲ ನೀಡುವುದರಿಂದಾಗಿದೆ. ಪರಂತು, ಈ ಮಾತಿಗೆ ಉಳಿದ ಸಂದರ್ಭದಲ್ಲಿ ಅವನು ತಿಳಿಯುವುದಿಲ್ಲ ಎಂಬ ವಿರುದ್ಧಾರ್ಥವಿಲ್ಲ.