Kannada Translation

Ayah by Ayah

Tags

Download Links

Kannada Translation translation for Surah Quraysh — Ayah 2

106:2
إِۦلَٰفِهِمۡ رِحۡلَةَ ٱلشِّتَآءِ وَٱلصَّيۡفِ ٢
ಅಂದರೆ ಚಳಿಗಾಲ ಹಾಗೂ ಬೇಸಿಗೆ ಕಾಲದ ಯಾತ್ರೆಯಲ್ಲಿ ಸಂಯೋಜನೆ ನೀಡಿದ್ದಕ್ಕಾಗಿ1.
Footnotes
  • [1] ವ್ಯಾಪಾರದ ಮೂಲಕ ಉಪಜೀವನವನ್ನು ನಡೆಸುತ್ತಿದ್ದ ಮಕ್ಕಾ ನಿವಾಸಿಗಳು ವರ್ಷಕ್ಕೆ ಎರಡು ಬಾರಿ ವ್ಯಾಪಾರಾರ್ಥ ಮಕ್ಕಾದಿಂದ ಹೊರಡುತ್ತಿದ್ದರು. ಚಳಿಗಾಲದಲ್ಲಿ ಯಮನ್‍ನ ಕಡೆಗೂ, ಬೇಸಿಗೆಯಲ್ಲಿ ಸಿರಿಯಾದ ಕಡೆಗೂ ಅವರು ನಡೆಸುತ್ತಿದ್ದ ವಾಣಿಜ್ಯ ಯಾನವೇ ಅವರ ಜೀವನ ಮಾರ್ಗವಾಗಿತ್ತು. ಹೀಗಾಗಿ ಅವರು ಹಸಿವಿನಿಂದ ಪಾರಾಗುತ್ತಿದ್ದರು.