Kannada Translation

Ayah by Ayah

Tags

Download Links

Kannada Translation translation for Surah Quraysh — Ayah 3

106:3
فَلۡيَعۡبُدُواْ رَبَّ هَٰذَا ٱلۡبَيۡتِ ٣
ಆದ್ದರಿಂದ ಈ ಭವನದ ಒಡೆಯನಾದ ಅಲ್ಲಾಹ ನನ್ನು ಅವರು ಆರಾಧಿಸಲಿ1.
Footnotes
  • [1] ಅರ್ಥಾತ್ ಕ್ವುರೈಶರಿಗೆ ಮಾತ್ರ ಸೀಮಿತವಾದ ಈ ಪ್ರಚಂಡ ಅನುಗ್ರಹಕ್ಕೆ ಕೃತಜ್ಞತೆಯಾಗಿ ಈ ಪುರಾತನ ಕಅಬಾ ಭವನದ ಪರಮೋನ್ನತ ಪ್ರಭುವಾದ ಅಲ್ಲಾಹನನ್ನು ಅವರು ಆರಾಧಿಸಲಿ.