Kannada Translation

Ayah by Ayah

Tags

Download Links

Kannada Translation translation for Surah Quraysh — Ayah 4

106:4
ٱلَّذِيٓ أَطۡعَمَهُم مِّن جُوعٖ وَءَامَنَهُم مِّنۡ خَوۡفِۭ ٤
ಅವರಿಗೆ ಅವನು ಹಸಿವಿಗೆ ಅನ್ನ ನೀಡಿದನು ಹಾಗೂ ಭಯ ನಿವಾರಿಸಿ ಶಾಂತಿ ಕೊಟ್ಟನು1.
Footnotes
  • [1] ಕ್ವುರೈಶಿಗಳು ವ್ಯಾಪಾರಕ್ಕಾಗಿ ಇತರ ಪ್ರದೇಶಗಳಿಗೆ ಹೋಗುವ ವೇಳೆ ಅವರನ್ನು ಯಾರೂ ಉಪದ್ರವಿಸುತ್ತಿರಲಿಲ್ಲ ಹಾಗೂ ದರೋಡೆ ಮಾಡುತ್ತಿರಲಿಲ್ಲ. ಕಅಬಾಲಯದ ವಕ್ತಾರರು, ಹರಮ್ ನಿವಾಸಿಗಳು ಎಂಬ ಕಾರಣದಿಂದ ಅವರಿಗೆ ವಿಶೇಷವಾದ ಗೌರವಾದರಗಳನ್ನು ಎಲ್ಲಾ ಜನರು ನೀಡುತ್ತಿದ್ದರು. ಹೀಗೆ ಅಲ್ಲಾಹನು ಅವರನ್ನು ಎಲ್ಲಾ ವಿಧದ ಭಯಗಳಿಂದ ಮುಕ್ತಗೊಳಿಸಿದ್ದನು.