Kannada Translation

Ayah by Ayah

Tags

Download Links

Kannada Translation translation for Surah Al-Kafirun — Ayah 3

109:3
وَلَآ أَنتُمۡ عَٰبِدُونَ مَآ أَعۡبُدُ ٣
ನಾನು ಆರಾಧಿಸುತ್ತಿರುವುದನ್ನು ನೀವೂ ಆರಾಧಿಸುತ್ತಿಲ್ಲ1.
Footnotes
  • [1] ಅರ್ಥಾತ್ ನಾನು ಆರಾಧಿಸುತ್ತಿರುವ ನೈಜ ಆರಾಧ್ಯನಾದ ಅಲ್ಲಾಹನನ್ನು ಮಾತ್ರ ನೀವು ಆರಾಧಿಸುವವರಲ್ಲ.