Kannada Translation

Ayah by Ayah

Tags

Download Links

Kannada Translation translation for Surah Al-Kafirun — Ayah 2

109:2
لَآ أَعۡبُدُ مَا تَعۡبُدُونَ ٢
ನೀವು ಆರಾಧಿಸುತ್ತಿರುವುದನ್ನು ನಾನು ಆರಾಧಿಸುತ್ತಿಲ್ಲ1.
Footnotes
  • [1] ನೀವು ಆರಾಧಿಸುತ್ತಿರುವ ಈ ವಿಗ್ರಹಗಳು ಹಾಗೂ ಪ್ರತಿಮೆಗಳನ್ನು ನಾನು ಆರಾಧಿಸುವುದಿಲ್ಲ. ಯಾವುದೇ ವಿಘ್ನವನ್ನೂ ಲಾಭವನ್ನೂ ತರದ ಯಾವ ಪ್ರಯೋಜನಕ್ಕೂ ಬಾರದ ನಿಮ್ಮ ದೇವರುಗಳು ಹಾಗೂ ಆರಾಧ್ಯರುಗಳಿಂದ ನಾನು ಮುಕ್ತನಾಗಿದ್ದೇನೆ.