Kannada Translation

Ayah by Ayah

Tags

Download Links

Kannada Translation translation for Surah Al-Kafirun — Ayah 1

109:1
قُلۡ يَٰٓأَيُّهَا ٱلۡكَٰفِرُونَ ١
(ಪ್ರವಾದಿಯವರೇ) ಹೇಳಿರಿ, ಓ ಸತ್ಯನಿಷೇಧಿಗಳೇ,1
Footnotes
  • [1] *`ಕಾಫಿರೂನ್' ಎಂದರೆ ಸತ್ಯನಿಷೇಧಿಗಳು ಎಂದರ್ಥ. ಅಧ್ಯಾಯದ ಪ್ರಥಮ ಸೂಕ್ತದಲ್ಲಿ ಈ ಪದ ಬಂದಿದೆ. ಖುರೈಶರ ನಿಯೋಗವೊಂದು ಬಂದು ಪ್ರವಾದಿವರ್ಯ ರೊಡನೆ ಒಂದು ವರ್ಷ ಕಾಲ ನಮ್ಮ ದೇವರುಗಳನ್ನು ನೀವು ಆರಾಧಿಸಬೇಕು. ಇನ್ನೊಂದು ವರ್ಷ ನಿಮ್ಮ ದೇವನನ್ನು ನಾವು ಆರಾಧಿಸುತ್ತೇವೆ ಎಂದಾಗ ಈ ಅಧ್ಯಾಯ ಅವತೀರ್ಣಗೊಂಡಿತು. (ಬೈಳಾವಿ 3/441) ಅರ್ಥಾತ್ ಸತ್ಯವಿಶ್ವಾಸವನ್ನು ತಾಳುವುದಿಲ್ಲವೆಂದು ಅಲ್ಲಾಹನು ಖಚಿತವಾಗಿ ತಿಳಿದುಕೊಂಡ ಪ್ರತ್ಯೇಕ ಜನರೇ. (ಬೈಳಾವಿ)