Kannada Translation

Ayah by Ayah

Tags

Download Links

Kannada Translation translation for Surah Al-Ikhlas — Ayah 2

112:2
ٱللَّهُ ٱلصَّمَدُ ٢
ಅಲ್ಲಾಹು ನಿರಪೇಕ್ಷನು,1 ಎಲ್ಲರೂ ಆತನ ಅವಲಂಬಿತರು.
Footnotes
  • [1] ಸ್ವಮದ್ ಎಂಬುದು ಬಹಳ ವಿಶಾಲ ಅರ್ಥವನ್ನು ನೀಡುವ ಪದವಾಗಿದೆ. ``ಪರಾಶ್ರಯ ರಹಿತನಾಗಿರುವವನು, ಇತರ ಎಲ್ಲರೂ ಅವನನ್ನು ಆಶ್ರಯಿಸಬೇಕಾದವರು'' ಎಂಬುದು ಮುಖ್ಯವಾದ ಮೂಲಾರ್ಥ. (ರೂಹುಲ್ ಮಆನಿ 30/273)