Kannada Translation

Ayah by Ayah

Tags

Download Links

Kannada Translation translation for Surah Al-Falaq — Ayah 3

113:3
وَمِن شَرِّ غَاسِقٍ إِذَا وَقَبَ ٣
ರಾತ್ರಿಯ ಕೇಡಿನಿಂದ, ದಟ್ಟ ಕತ್ತಲು ಕವಿದಾಗ1.
Footnotes
  • [1] ಕಳ್ಳರ ಹಾವಳಿ, ಅಕ್ರಮ, ಸುಲಿಗೆ, ದರೋಡೆ, ಅತ್ಯಾಚಾರ, ಶೈತಾನರ ಉಪದ್ರವ ಮುಂತಾದವುಗಳು ಸಾಮಾನ್ಯವಾಗಿ ರಾತ್ರಿಯ ವೇಳೆಯಲ್ಲೇ ಹೆಚ್ಚಾಗಿ ನಡೆಯುತ್ತದೆ.