Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 54

33:54
إِن تُبۡدُواْ شَيۡـًٔا أَوۡ تُخۡفُوهُ فَإِنَّ ٱللَّهَ كَانَ بِكُلِّ شَيۡءٍ عَلِيمٗا ٥٤
ನೀವು ಯಾವುದನ್ನಾದರೂ ಬಯಲುಗೊಳಿಸಿ ದರೂ ಬಚ್ಚಿಟ್ಟರೂ (ಅದಕ್ಕೆ ಅಲ್ಲಾಹನ ಬಳಿ ಪ್ರತಿ ಫಲವಿದೆ). ಅಲ್ಲಾಹು ಪ್ರತಿಯೊಂದು ವಿಷಯದ ಬಗ್ಗೆ ಸಂಪೂರ್ಣ ಜ್ಞಾನಿಯಾಗಿರುತ್ತಾನೆ1.
Footnotes
  • [1] ಮೊತ್ತದಲ್ಲಿರುವ ಈ ಪ್ರಸ್ತಾವನೆಯಲ್ಲಿ ಉದ್ದೇಶಾರ್ಥಕ್ಕೆ ಪ್ರಮಾಣಗಳನ್ನು ನೀಡಲಾಗುತ್ತಿದೆ. ಜೊತೆಗೆ ವಿಷಯದ ಗಂಭೀರತೆಯ ಸ್ಫುರಣವೂ ಉಗ್ರ ಎಚ್ಚರಿಕೆಯೂ ಅಡಗಿದೆ. (ತಫ್ಸೀರ್ ಬೈಳಾವಿ 2/120)