Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 55

33:55
لَّا جُنَاحَ عَلَيۡهِنَّ فِيٓ ءَابَآئِهِنَّ وَلَآ أَبۡنَآئِهِنَّ وَلَآ إِخۡوَٰنِهِنَّ وَلَآ أَبۡنَآءِ إِخۡوَٰنِهِنَّ وَلَآ أَبۡنَآءِ أَخَوَٰتِهِنَّ وَلَا نِسَآئِهِنَّ وَلَا مَا مَلَكَتۡ أَيۡمَٰنُهُنَّۗ وَٱتَّقِينَ ٱللَّهَۚ إِنَّ ٱللَّهَ كَانَ عَلَىٰ كُلِّ شَيۡءٖ شَهِيدًا ٥٥
ಪ್ರವಾದಿಯವರ ಪತ್ನಿಯರ ಮೇಲೆ ಅವರ ತಂದೆಯಂದಿರಾಗಲಿ, ಪುತ್ರರಾಗಲಿ, ಸಹೋದರರಾಗಲಿ, ಸೋದರ ಪುತ್ರರಾಗಲಿ, ಸೋದರಿ ಪುತ್ರರಾಗಲಿ, ಅವರಂತಹ ಸ್ತ್ರೀಯರಾಗಲಿ ಅವರ ಅಧೀನ ವಿರುವ ಗುಲಾಮರಾಗಲಿ ಪರಸ್ಪರ ಕಾಣುವುದರಲ್ಲಿ ದೋಷವಿಲ್ಲ1. (ಪ್ರವಾದಿ ಪತ್ನಿಯರೇ,) ನೀವು ಅಲ್ಲಾಹನನ್ನು ಭಯಪಡಿರಿ. ಅಲ್ಲಾಹು ಸಕಲ ವಸ್ತುಗಳ ಬಗೆಗೆ ಸಾಕ್ಷಿಯಾಗಿದ್ದಾನೆ .
Footnotes
  • [1] ಹಿಜಾಬಿನ ಆಯತ್ ಬಂದಿಳಿದಾಗ ತಂದೆ, ಸಹೋದರ ಮುಂತಾದವರು ತಮ್ಮ ಹೆಣ್ಮಕ್ಕಳು ಹಾಗೂ ಸಹೋದರಿಯರೊಂದಿಗೆ ಮರೆಯಲ್ಲಿ ನಿಂತು ಕೊಂಡೇ ವ್ಯವಹರಿಸಬೇಕೆ? ಅಥವಾ ನಾವು ಅವರೊಂದಿಗೆ ಮುಕ್ತವಾಗಿ ಬೆರೆಯಬಹುದೇ? ಎಂಬ ಪ್ರಶ್ನೆ ಬಂದಾಗ ಈ ಆಯತ್ ಇಳಿದು ಬಂತು. (ಖುರ್ತುಬಿ