Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 9

33:9
يَٰٓأَيُّهَا ٱلَّذِينَ ءَامَنُواْ ٱذۡكُرُواْ نِعۡمَةَ ٱللَّهِ عَلَيۡكُمۡ إِذۡ جَآءَتۡكُمۡ جُنُودٞ فَأَرۡسَلۡنَا عَلَيۡهِمۡ رِيحٗا وَجُنُودٗا لَّمۡ تَرَوۡهَاۚ وَكَانَ ٱللَّهُ بِمَا تَعۡمَلُونَ بَصِيرًا ٩
ಸತ್ಯವಿಶ್ವಾಸಿಗಳೇ, ಸೈನ್ಯಗಳು ನಿಮಗೆ ಬಂದಾಗ ನಾವು ಅವರ ಮೇಲೆ ಬಿರುಗಾಳಿಯನ್ನೂ ನಿಮಗೆ ಕಾಣಿಸದಿರುವ ಸೈನ್ಯಗಳನ್ನೂ ಕಳುಹಿಸಿದ ಸಂದರ್ಭದಲ್ಲಿ ಅಲ್ಲಾಹನು ನಿಮಗೆ ಮಾಡಿದ ಅನುಗ್ರಹವನ್ನು ಸ್ಮರಿಸಿರಿ1. ನೀವು ಮಾಡುತ್ತಿದ್ದುದನ್ನು ಅಲ್ಲಾಹು ಚೆನ್ನಾಗಿ ನೋಡುತ್ತಿದ್ದನು.
Footnotes
  • [1] ಸತ್ಯವಿಶ್ವಾಸಿಗಳ ನೆರವಿಗೆ ಅಲ್ಲಾಹನು ಮಲಕ್‍ಗಳನ್ನು ರವಾನಿಸಿದನು. ಅವರು ನಿಷೇಧಿಗಳ ವಿರುದ್ಧ ಯುದ್ಧ ಮಾಡಿರಲಿಲ್ಲ. ಭೀತಿ ಹುಟ್ಟಿಸಿದ್ದರು. (ಹಾಶಿಯ ಸ್ಸಾವಿ 3/271)