Kannada Translation

Ayah by Ayah

Tags

Download Links

Kannada Translation translation for Surah Saba — Ayah 25

34:25
قُل لَّا تُسۡـَٔلُونَ عَمَّآ أَجۡرَمۡنَا وَلَا نُسۡـَٔلُ عَمَّا تَعۡمَلُونَ ٢٥
ತಾವು ಹೇಳಿರಿ, “ನಾವು ಮಾಡಿದ ಅಪರಾಧದ ಕುರಿತು ನಿಮ್ಮನ್ನು ಪ್ರಶ್ನಿಸಲಾಗದು. ನೀವು ಮಾಡುತ್ತಿರುವುದರ ಕುರಿತು ನಮ್ಮನ್ನು ಪ್ರಶ್ನಿಸಲಾಗದು”1.
Footnotes
  • [1] ಇದು ಮೊದಲಿನದ್ದಕ್ಕಿಂತ ಅರ್ಥಪೂರ್ಣ ಹಾಗೂ ನಿಷ್ಪಕ್ಷತಾ ಸೂಚಕ. ಏಕೆಂದರೆ ತಪ್ಪು ಕೃತ್ಯಗಳನ್ನು ಸ್ವಂತಕ್ಕೆ ಅನ್ವಯಗೊಳಿಸಿ ‘ನಾವು ಮಾಡಿದ ಅಪರಾಧ’ ಎಂದು ಹೇಳಲಾಗಿದೆ. ಸಂಬೋಧಿತರ (ಮುಶ್ರಿಕರ) ಕೃತ್ಯಗಳ ಬಗ್ಗೆ ಕೇವಲ ‘ನೀವು ಮಾಡುತ್ತಿರುವುದು’ ಎಂದು ಪ್ರಯೋಗಿಸಲಾಗಿದೆ. (ಅಲ್- ಕಶ್ಯಾಫ್ 3/458)