Kannada Translation

Ayah by Ayah

Tags

Download Links

Kannada Translation translation for Surah Saba — Ayah 27

34:27
قُلۡ أَرُونِيَ ٱلَّذِينَ أَلۡحَقۡتُم بِهِۦ شُرَكَآءَۖ كـَلَّاۚ بَلۡ هُوَ ٱللَّهُ ٱلۡعَزِيزُ ٱلۡحَكِيمُ ٢٧
ತಾವು ಹೇಳಿರಿ; “ನೀವು ಅವನೊಂದಿಗೆ ಸಹ ಭಾಗಿಗಳಾಗಿ ಸೇರಿಸಿಕೊಂಡಿರುವವರನ್ನು ನನಗೆ ತೋರಿಸಿಕೊಡಿರಿ1. ಎಷ್ಟು ಮಾತ್ರಕ್ಕೂ (ಅವನಿಗೆ ಸಹಭಾಗಿಗಳು) ಇಲ್ಲ, ಆದರೆ ಅಲ್ಲಾಹನು ಅತ್ಯಂತ ಪ್ರಬಲನೂ ಧೀಮಂತನೂ ಆಗಿರು ವನು”.
Footnotes
  • [1] ಅವರಿಗೆ ಎದುರಾಗುವ ಸಾಕ್ಷ್ಯಗಳನ್ನು ಹರಡಿದ ನಂತರ ಇದನ್ನು ಹೇಳಿರುವುದು ಅವರನ್ನು ಮತ್ತಷ್ಟು ನಿರುತ್ತರಗೊಳಿಸುವ ಉದ್ದೇಶದಿಂದಾಗಿದೆ. (ಇರ್ಶಾದು ಅಖ್ಲಿಸ್ಸಲೀಮ್ 4/231)