Kannada Translation

Ayah by Ayah

Tags

Download Links

Kannada Translation translation for Surah Saba — Ayah 35

34:35
وَقَالُواْ نَحۡنُ أَكۡثَرُ أَمۡوَٰلٗا وَأَوۡلَٰدٗا وَمَا نَحۡنُ بِمُعَذَّبِينَ ٣٥
‘ನಾವು ಹೆಚ್ಚು ಸಂಪತ್ತನ್ನೂ ಸಂತತಿಯನ್ನೂ ಹೊಂದಿದ್ದು ನಾವು ಎಂದಿಗೂ ಶಿಕ್ಷೆಗೊಳಗಾಗುವರಲ್ಲ’ ಎಂದೂ ಅವರು ಹೇಳಿದ್ದರು1.
Footnotes
  • [1] ಭೌತಿಕ ಅನುಗ್ರಹಗಳು ಹಾಗೂ ಆಡಂಬರ ಮಾಧ್ಯಮಗಳ ಲಭ್ಯತೆಯು ಅಲ್ಲಾಹನ ಇಷ್ಟಾನಿಷ್ಟಗಳೊಂದಿಗೆ ಸಂಬಂಧಪಟ್ಟಿಲ್ಲವೆಂಬ ಸಾಮಾನ್ಯ ತತ್ವ ವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಮನುಷ್ಯನು ಬದುಕುವ ಜಗತ್ತು ಅದಕ್ಕೆ ಪುರಾವೆಯಾಗಿರುತ್ತದೆ. ಎಷ್ಟೋ ಅಧರ್ಮಿಗಳು ಇಲ್ಲಿ ಸುಭಿಕ್ಷೆಯೊಂದಿಗೆ ಆಡಂಬರ ಜೀವನ ನಡೆಸುತ್ತಾರೆ. ಇನ್ನೊಂದೆಡೆ ಸತ್ಯಸಂಧರೂ ಶುದ್ಧರೂ ಆದ ಅದೆಷ್ಟೋ ಜನರು ಸಂಕಟಮಯವಾದ ಬದುಕಿನ ಭಾರಗಳೊಂದಿಗೆ ಹೆಜ್ಜೆ ಹಾಕುತ್ತಾರೆ. ಎಷ್ಟೆಷ್ಟು ಬುದ್ಧಿವಂತರು ಬದುಕಿನ ದಾರಿಯ ಗತಿ ಮುಟ್ಟಿದವರು. ಎಷ್ಟೆಷ್ಟು ಮೂಢರು ಸುಭಿಕ್ಷೆಯಲ್ಲಿ ನಲಿದಾಡುವವರು ಅದು ಮನುಷ್ಯ ಬುದ್ಧಿಯ ಪರಿಭ್ರಮಗೊಳಿಸುವದು. ವಿದ್ವಜ್ಜನರ ಕಪಟಗೊಳಿಸುವುದು, ಏನೋ ವಿಧಿಯ ಲೀಲೆ!