Kannada Translation

Ayah by Ayah

Tags

Download Links

Kannada Translation translation for Surah Saba — Ayah 38

34:38
وَٱلَّذِينَ يَسۡعَوۡنَ فِيٓ ءَايَٰتِنَا مُعَٰجِزِينَ أُوْلَٰٓئِكَ فِي ٱلۡعَذَابِ مُحۡضَرُونَ ٣٨
ಇನ್ನು (ನನ್ನ) ಹಿಡಿತದಿಂದ ಪಾರಾಗಬಲ್ಲೆವೆಂದು ಭಾವಿಸಿ ನಮ್ಮ ಆಯತ್ತುಗಳಲ್ಲಿ ಗೊಂದಲ ನಿರ್ಮಿಸಲು ಓಡಿ ನಡೆಯುವವರು ಯಾತನೆಗೆ ಹಾಜ ರಾಗುವರು1.
Footnotes
  • [1] ಅರ್ಥಾತ್ ಅವರೆಲ್ಲರಿಗೂ ತಮ್ಮ ತಮ್ಮ ಪ್ರತಿಗಾಮಿ, ನಿಷೇಧಾತ್ಮಕ ಕೃತ್ಯಗಳಿಗೆ ಅವರವರ ಪಾಲಿನ ದುಷ್ಪಲಗಳನ್ನು ನೀಡಲಾಗುವುದು (ಇಬ್ನು ಕಸೀರ್ 3/541)