Kannada Translation

Ayah by Ayah

Tags

Download Links

Kannada Translation translation for Surah Saba — Ayah 41

34:41
قَالُواْ سُبۡحَٰنَكَ أَنتَ وَلِيُّنَا مِن دُونِهِمۖ بَلۡ كَانُواْ يَعۡبُدُونَ ٱلۡجِنَّۖ أَكۡثَرُهُم بِهِم مُّؤۡمِنُونَ ٤١
ಆಗ ಅವರು, “ನೀನು ಪರಮಪಾವನನು, ನಮ್ಮ ರಕ್ಷಕ ನೀನು, ಅವರಲ್ಲ. ಆದರೆ ಇವರು ಜಿನ್ನ್‍ಗಳನ್ನು ಆರಾಧಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಅವರ ಮೇಲೆಯೇ ವಿಶ್ವಾಸವಿರಿಸಿ ದರು” ಎಂದು ಉತ್ತರಿಸುವರು1.
Footnotes
  • [1] ಅವರ ಪೈಕಿ ಹೆಚ್ಚಿನವರು ಜಿನ್ನ್‍ಗಳನ್ನು ಅಂಗೀಕರಿಸುತ್ತಾ ಅವು ಅಲ್ಲಾಹನ ಹೆಣ್ಮಕ್ಕಳು ಎಂಬ ದುರ್ವಾದ ಮುಂದಿಡುತ್ತಾರೆ. ಇದರಿಂದ ಸರ್ವಶಕ್ತನಾದ ಅಲ್ಲಾಹು ಮುಕ್ತನೂ, ಪರಮ ಪರಿಶುದ್ಧನೂ ಆಗಿರುವನು. (ಜಾಮಿಉಲ್ ಬಯಾನ್ 22/69)