Kannada Translation

Ayah by Ayah

Tags

Download Links

Kannada Translation translation for Surah Saba — Ayah 52

34:52
وَقَالُوٓاْ ءَامَنَّا بِهِۦ وَأَنَّىٰ لَهُمُ ٱلتَّنَاوُشُ مِن مَّكَانِۭ بَعِيدٖ ٥٢
ಆಗ ಅವರು ‘ಅದನ್ನು ನಾವು ನಂಬಿದ್ದೇವೆ’ ಎನ್ನುವರು. ಆದರೆ ದೂರ ಸ್ಥಳದಿಂದ ಅದು ಅವರ ಕೈಗೆಟಕುವುದು ಹೇಗೆ?1
Footnotes
  • [1] ಅರ್ಥಾತ್ ಅವರಿಗೆ ಸತ್ಯವಿಶ್ವಾಸ ಸ್ವೀಕರಿಸಲು ಹೇಗೆ ಸಾಧ್ಯ? ಈಮಾನ್ ಸ್ವೀಕೃತವಾಗುವ ಇಹಲೋಕದಿಂದ ದೂರವಾಗಿ ಅವರು ಪರಲೋಕಕ್ಕೆ ತಲುಪಿರುತ್ತಾರೆ. ಅಲ್ಲಾದರೋ ಫÀಲದಾನದ ಸಮಯ! ಕರ್ಮಗಳ ತಾಣ ಅದಲ್ಲ. ಇಲ್ಲಿ ಈಮಾನ್ ಕೈಗೊಂಡಿದ್ದರೆ ಅದು ಅಲ್ಲಿ ಅವರಿಗೆ ಫಲ ನೀಡುತ್ತಿತ್ತು. ಇನ್ನು ವಿಶ್ವಾಸ ಸ್ವೀಕೃತಿಗೆ ಯಾವ ಮಾರ್ಗವೂ ಇಲ್ಲ. ಇನ್ನು ಅದು ಗಗನ ಕುಸುಮ. (ಇಬ್ನುಕಸೀರ್ 3/544)