Kannada Translation

Ayah by Ayah

Tags

Download Links

Kannada Translation translation for Surah Saba — Ayah 53

34:53
وَقَدۡ كَفَرُواْ بِهِۦ مِن قَبۡلُۖ وَيَقۡذِفُونَ بِٱلۡغَيۡبِ مِن مَّكَانِۭ بَعِيدٖ ٥٣
ಇದಕ್ಕೆ ಮುಂಚೆ ಅವರು ಇದನ್ನು ನಿರಾಕರಿಸಿದ್ದರು. (ಗುರಿಯಿಂದ) ದೂರವಾದ ಸ್ಥಳದಿಂದ ಊಹಾಸ್ತ್ರವನ್ನು ಎಸೆಯತ್ತಿದ್ದರು1.
Footnotes
  • [1] ಒಂದು ವಿಷಯದ ಬಗ್ಗೆ ಯಾವುದೇ ಜ್ಞಾನವಿಲ್ಲದೆ ಮಾತನಾಡುವುದಕ್ಕೆ ಕದ್‍ಫ್ ಬಿಲ್‍ಗೈಬ್ ಎನ್ನುತ್ತಾರೆ. ಅದನ್ನೇ ಇಲ್ಲಿ ಪ್ರಯೋಗಿಸಲಾಗಿದೆ.