Kannada Translation

Ayah by Ayah

Tags

Download Links

Kannada Translation translation for Surah Fatir — Ayah 10

35:10
مَن كَانَ يُرِيدُ ٱلۡعِزَّةَ فَلِلَّهِ ٱلۡعِزَّةُ جَمِيعًاۚ إِلَيۡهِ يَصۡعَدُ ٱلۡكَلِمُ ٱلطَّيِّبُ وَٱلۡعَمَلُ ٱلصَّٰلِحُ يَرۡفَعُهُۥۚ وَٱلَّذِينَ يَمۡكُرُونَ ٱلسَّيِّـَٔاتِ لَهُمۡ عَذَابٞ شَدِيدٞۖ وَمَكۡرُ أُوْلَٰٓئِكَ هُوَ يَبُورُ ١٠
ಯಾರು ಪ್ರತಾಪವನ್ನು ಇಚ್ಚಿಸುತ್ತಾನೆ (ಅವನು ಅಲ್ಲಾಹನ ಅನುಸರಣೆ ಮಾಡಲಿ. ಏಕೆಂದರೆ) ಪ್ರತಾಪವು ಸರ್ವ ಸಂಪೂರ್ಣವಾಗಿ ಅಲ್ಲಾಹನದ್ದು. ಪರಿಶುದ್ಧ ವಚನವು ಏರಿ ಹೋಗುವುದು ಅವನ ಕಡೆಗಾಗಿದೆ. ಸತ್ಕರ್ಮವು ಅವನ ಕಡೆಗೇ ಏರಿ ಹೋಗುತ್ತದೆ. ಕೆಟ್ಟ ತಂತ್ರಗಳನ್ನು ಹೂಡುವ ವರಿಗೆ ಕಠಿಣ ಶಿಕ್ಷೆ ಇದೆ. ಅವರ ಕುತಂತ್ರವು ನಾಶವಾಗಿ ಹೋಗಲಿದೆ1.
Footnotes
  • [1] ಕುತಂತ್ರಿಗಳ ವ್ಯಾಜ ಪ್ರವರ್ತಿಗಳೂ ಗೂಢತಂತ್ರಗಳೂ ನುಚ್ಚು ನೂರಾಗಿರುವುದು ಬುದ್ಧಿಯುಳ್ಳವರಿಗೆ ಪ್ರಕಟವಾಗಿರುವ ಸತ್ಯ. ಯಾರೇ ಯಾವ ಗುಪ್ತ ಚಟುವಟಿಕೆ ನಡೆಸಿದರೂ ಅಲ್ಲಾಹನು ಅವನ ಕಣ್ಣೆದುರಿಗೇ ಪ್ರಕಟಗೊಳಿಸದೆ ಬಿಡುವುದಿಲ್ಲ. ಯಾವ ರಹಸ್ಯವನ್ನಾದರೂ ಯಾರೇ ಮಾಡಲಿ ಅಲ್ಲಾಹು ಅವನಿಗೆ ಅದರದೇ ಆದ ಆವರಣವನ್ನು ಹಾಕುತ್ತಾನೆ. ಅದಕ್ಕೆ ಪ್ರತಿಫಲ ನೀಡದಿರುವುದಿಲ್ಲ. ಒಳಿತಾದರೆ ಒಳಿತು, ಕೆಡುಕಾದರೆ ಕೆಡುಕು. (ತಫ್ಸೀರುಲ್ ಖುರ್‍ಆನ್