Kannada Translation

Ayah by Ayah

Tags

Download Links

Kannada Translation translation for Surah Fatir — Ayah 3

35:3
يَٰٓأَيُّهَا ٱلنَّاسُ ٱذۡكُرُواْ نِعۡمَتَ ٱللَّهِ عَلَيۡكُمۡۚ هَلۡ مِنۡ خَٰلِقٍ غَيۡرُ ٱللَّهِ يَرۡزُقُكُم مِّنَ ٱلسَّمَآءِ وَٱلۡأَرۡضِۚ لَآ إِلَٰهَ إِلَّا هُوَۖ فَأَنَّىٰ تُؤۡفَكُونَ ٣
ಜನರೇ, ನಿಮ್ಮ ಮೇಲೆ ಮಾಡಿಕೊಟ್ಟ ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ1. ಅಲ್ಲಾಹನ ಹೊರತು ಆಕಾಶ ಮತ್ತು ಭೂಮಿಯಿಂದ ನಿಮಗೆ ಆಹಾರ ನೀಡುವ ಬೇರೆ ಸೃಷ್ಟಿಕರ್ತನಿರುವನೇ? ಅವನ ಹೊರತು ಬೇರೆ ಆರಾಧ್ಯನಿಲ್ಲ. ಹೀಗಿದ್ದೂ ನೀವು (ಸತ್ಯದಿಂದ) ತಪ್ಪಿ ಬಿಡುವುದು ಹೇಗೆ?
Footnotes
  • [1] ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸುವುದು ಎಂದರೆ ದೊರೆತ ಅನುಗ್ರಹಗಳನ್ನು ಅನುಗ್ರಹಗಳೆಂದು ಒಪ್ಪಿಕೊಳ್ಳುವುದು, ಅವುಗಳನ್ನು ಯಥಾ ಯೋಗ್ಯ ಗ್ರಹಿಸಿ ಕೃತಜ್ಞತೆ ತೋರುವುದು, ಅನುಗ್ರಹಗಳನ್ನು ನಿಷೇಧಿಸದೆ ಇರುವುದು, ಅನುಗ್ರಹದಾತನಿಗೆ ವಿಧೇಯನಾಗಿರುವುದು. (ಕಶ್ಶಾಫ್ 3/471)