Kannada Translation

Ayah by Ayah

Tags

Download Links

Kannada Translation translation for Surah Fatir — Ayah 38

35:38
إِنَّ ٱللَّهَ عَٰلِمُ غَيۡبِ ٱلسَّمَٰوَٰتِ وَٱلۡأَرۡضِۚ إِنَّهُۥ عَلِيمُۢ بِذَاتِ ٱلصُّدُورِ ٣٨
ನಿಜವಾಗಿಯೂ ಅಲ್ಲಾಹು ಆಕಾಶಗಳ ಮತ್ತು ಭೂಮಿಯ ಅದೃಶ್ಯ ಜ್ಞಾನಿ. ಅವನು ಹೃದಯಂತರಾಳವನ್ನು ಬಲ್ಲ ಸೂಕ್ಷ್ಮಜ್ಞಾನಿ1.
Footnotes
  • [1] ಲೋಕಾಂತ್ಯದವರೆಗೆ ಅವರು ಬದುಕಿದ್ದರೂ ಕೂಡಾ ಸತ್ಯವಿಶ್ವಾಸ ಹೊಂದಲಾರರು ಎಂದು ಅಲ್ಲಾಹುವಿಗೆ ಗೊತ್ತಿರುವುದರಿಂದಲೇ ಈ ಶಿಕ್ಷೆ ನೀಡುವುದು ಎಂದು ವ್ಯಾಖ್ಯಾನಕಾರರು ವಿವರಿಸಿದ್ದಾರೆ. ಯಾವತ್ತೂ ನಿಷೇಧ ಭಾವ ತೊರೆಯದವನಿಗೆ, ಯಾವತ್ತೂ ಅಲ್ಲಾಹನಲ್ಲಿ ವಿಶ್ವಾಸ ತಾಳದವನಿಗೆ ಯಾವತ್ತೂ ಕೊನೆಯಾಗದ ಶಿಕ್ಷೆ ಎಂಬುದು ನ್ಯಾಯವಾದುದು. ಪ್ರಪಂಚದ ಎಲ್ಲವನ್ನೂ ಅಲ್ಲಾಹು ಬಲ್ಲವನು. `ಮನುಷ್ಯನ ಹೃದಯದಲ್ಲಿರುವುದರ ಬಗ್ಗೆ ಆತನು ಸೂಕ್ಷ್ಮ ಜ್ಞಾನಿಯು’ ಎಂಬ ಮಾತು ಅದಕ್ಕೆ ಸೂಚನೆ. (ಖುರ್ತುಬಿ 22/355)