Kannada Translation

Ayah by Ayah

Tags

Download Links

Kannada Translation translation for Surah Fatir — Ayah 44

35:44
أَوَلَمۡ يَسِيرُواْ فِي ٱلۡأَرۡضِ فَيَنظُرُواْ كَيۡفَ كَانَ عَٰقِبَةُ ٱلَّذِينَ مِن قَبۡلِهِمۡ وَكَانُوٓاْ أَشَدَّ مِنۡهُمۡ قُوَّةٗۚ وَمَا كَانَ ٱللَّهُ لِيُعۡجِزَهُۥ مِن شَيۡءٖ فِي ٱلسَّمَٰوَٰتِ وَلَا فِي ٱلۡأَرۡضِۚ إِنَّهُۥ كَانَ عَلِيمٗا قَدِيرٗا ٤٤
ಇವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚೆ ಗತಿಸಿದವರ ಪರಿಣಾಮವೇನಾಯಿ ತೆಂದು ನೋಡಲಿಲ್ಲವೇ? ಅವರು ಇವರಿಗಿಂತ ಅಧಿಕ ಬಲಶಾಲಿಗಳಾಗಿದ್ದರು. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನನ್ನು ಸೋಲಿಸಬಲ್ಲ ಯಾವ ಶಕ್ತಿಯೂ ಇಲ್ಲ1. ಅವನು ಸರ್ವಜ್ಞನು ಮತ್ತು ಸರ್ವಶಕ್ತನು.
Footnotes
  • [1] ಸಂಪತ್ತು, ಸಂತಾನ, ಜನಬಲ ಸಜ್ಜೀಕರಣಗಳೆಲ್ಲವೂ ಪೂರ್ತಿಯಾದ ಬಳಿಕ ಅವರ ಆ ಸಿದ್ಧಿಗಳು ವ್ಯರ್ಥಗೊಂಡವು. ಆಸ್ಥಾನಗಳು ಶೂನ್ಯವಾದವು. ಅವು ಅವರಿಗೇನು ಉಪಕಾರ ಮಾಡಿಲ್ಲ ಹಾಗೂ ದೇವ ಶಿಕ್ಷೆಯನ್ನು ಪ್ರತಿರೋಧಿಸಲೂ ಇಲ್ಲ.