Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 41

36:41
وَءَايَةٞ لَّهُمۡ أَنَّا حَمَلۡنَا ذُرِّيَّتَهُمۡ فِي ٱلۡفُلۡكِ ٱلۡمَشۡحُونِ ٤١
ತುಂಬಿದ ನಾವೆಯಲ್ಲಿ ಇವರ ಸಂತತಿಯನ್ನು1 ನಾವು ಹೊತ್ತು ತೇಲುವಂತೆ ಮಾಡಿದ್ದು ಇವರಿಗೊಂದು ನಿದರ್ಶನವಾಗಿದೆ.
Footnotes
  • [1] ‘ಸಂತತಿ’ ಎಂದರೆ ಅರಬರ ಪೂರ್ವಜರಾದ ನೂಹ್ ನಬಿ ರವರು ಮತ್ತು ಅವರ ಸಂಗಡಿಗರು. ‘ದ್ಸುರ್ರಿಯ್ಯತ್’ ಎಂಬ ಪದಕ್ಕೆ ಸಂತತಿ ಎಂದರ್ಥ. ಆದರೆ ಇಲ್ಲಿ ಪೂರ್ವಜರು (ಆಬಾಅï) ಎಂಬ ಅರ್ಥಕ್ಕೆ ಸಂತತಿ (ದ್ಸುರ್ರಿಯ್ಯತ್) ಎಂಬ ಪದ ಪ್ರಯೋಗದ ಮರ್ಮವೇನೆಂದರೆ, ಈಗ ಇಡೀ ಜಗತ್ತಿನಲ್ಲಿರುವ ಸಕಲ ಮನುಷ್ಯರೂ ಅಂದು ನೂಹ್ ನಬಿಯವರ ಹಡಗನ್ನೇರಿ ಪಾರಾದವರ ಸಂತತಿಗಳು. ಹಡಗನ್ನೇರಿದವರನ್ನು ಪಾರುಗೊಳಿಸುವ ಮೂಲಕ ಅವÀರ ದೇಹದಲ್ಲಿದ್ದ ಮುಂದಿನ ಪೀಳಿಗೆಯ ಜೀನ್ಸ್‍ಗಳನ್ನು ಪಾರುಗೊಳಿಸಿದಂತಾಗುತ್ತದೆ. ಈ ಅನುಗ್ರಹವನ್ನೇ ಇಲ್ಲಿ ಎತ್ತಿ ಹೇಳಲಾಗಿದೆ.