Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 40

36:40
لَا ٱلشَّمۡسُ يَنۢبَغِي لَهَآ أَن تُدۡرِكَ ٱلۡقَمَرَ وَلَا ٱلَّيۡلُ سَابِقُ ٱلنَّهَارِۚ وَكُلّٞ فِي فَلَكٖ يَسۡبَحُونَ ٤٠
ಸೂರ್ಯನಿಗೆ ಚಂದ್ರನನ್ನು ತಲುಪಲಾಗದು. ರಾತ್ರಿಯು ಹಗಲನ್ನು ಮೀರಿ ಹೋಗದು. ಎಲ್ಲವೂ ಅವುಗಳ ಭ್ರಮಣ ಪಥದಲ್ಲಿ ತೇಲುತ್ತಿವೆ1.
Footnotes
  • [1] ಸೂರ್ಯ - ಚಂದ್ರರ ಚಲನೆಯ ಕ್ಲಪ್ತ ವ್ಯವಸ್ಥೆಗೆ ಹಾಗೂ ರಾತ್ರಿ ಹಗಲುಗಳ ಸೆಕೆಂಡು ಕೂಡಾ ತಪ್ಪದ ಕ್ಲಪ್ತ ಗತಿ - ವಿಗತಿಗಳ ಬಗ್ಗೆ ಸೂಚನೆಯಿದು. ಸಹಸ್ರಾರು ವರ್ಷಗಳು ಕಳೆದರೂ ಈ ವ್ಯವಸ್ಥೆಯಲ್ಲಿ ಯಾವುದೇ ಏರುಪೇರಿಲ್ಲದೆ ಪ್ರಾಪಂಚಿಕ ಘಟನೆ ಬಹಳ ಅಚ್ಚುಕಟ್ಟಾಗಿ ಮುಂದುವರಿಯುತ್ತಿದೆ.